News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ


ಸಂಘಟನೆಯೇ ಶಕ್ತಿ...

ವಿ ಸೋಮಣ್ಣ ಅವರು ಸಂಘಟನಾ ಚತುರರು. ನಾಡಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನೇತೃತ್ವ ವಹಿಸಿರುವ, ಮಾರ್ಗದರ್ಶಕರಾಗಿರುವ ಕೆಲವು ಸಂಘ ಸಂಸ್ಥೆಗಳ ವಿವರ ಇಲ್ಲಿದೆ.

  • ಉಪಾಧ್ಯಕ್ಷರು ಮತ್ತು ಪೋಷಕರು

    ಅಖಿಲ ಭಾರತ ವೀರಶೈವ ಮಹಾಸಭಾ

  • ಧರ್ಮದರ್ಶಿ

    ಆರ್ಯ ಸೇವಾ ಸದನ ಟ್ರಸ್ಟ್ ರಾಜಾಜಿನಗರ, ಬೆಂಗಳೂರು

  • ಧರ್ಮದರ್ಶಿ

    ಶ್ರೀ ಸರ್ಪಭೂಷಣ ಶಿವಯೋಗಿ ಮಠ ಟ್ರಸ್ಟ್ ಬೆಂಗಳೂರು

  • ಪೋಷಕರು

    ಬಸವ ವೇದಿಕೆ ಬೆಂಗಳೂರು

  • ಗೌರವಾಧ್ಯಕ್ಷರು

    ಶ್ರೀ ದೇಗುಲಮಠ ಹಳೆ ವಿದ್ಯಾರ್ಥಿಗಳ ಒಕ್ಕೂಟ ಕನಕಪುರ, ರಾಮನಗರ ಜಿಲ್ಲೆ

  • ಅಧ್ಯಕ್ಷರು

    ಶ್ರೀ ಬನಶಂಕರಿ ದೇವಾಲಯ ಟ್ರಸ್ಟ್ ಬೆಂಗಳೂರು

  • ಅಧ್ಯಕ್ಷರು

    ಬೆಂಗಳೂರು ನಾರ್ತ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರು

  • ಆಜೀವ ಸದಸ್ಯರು

    ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಬೆಂಗಳೂರು

  • ಆಜೀವ ಸದಸ್ಯರು

    ಕನ್ನಡ ಸಾಹಿತ್ಯ ಪರಿಷತ್

  • ಧರ್ಮದರ್ಶಿ

    ಭಾರತ ಯಾತ್ರಾ ಕೇಂದ್ರ ಬೆಂಗಳೂರು.

  • ಮಾರ್ಗದರ್ಶಕರು

    ವಿ ಎಸ್ ಎಸ್ ಎಜುಕೇಷನ್ ಟ್ರಸ್ಟ್ ಮತ್ತು ಜ್ಞಾನಮಿತ್ರ ಎಜುಕೇಷನ್ ಟ್ರಸ್ಟ್